#devarajurs #birthday #cm #Karnataka #empowerment
ಕರ್ನಾಟಕ ಕಂಡ ಶ್ರೇಷ್ಠ ಮುಖ್ಯಮಂತ್ರಿ ಡಿ ದೇವರಾಜ ಅರಸು ಹುಟ್ಟಿದ ದಿನ. ಅಭಿವೃದ್ದಿಯ ಹರಿಕಾರ. ಬಡವರ ಬಂಧು. ದೀನದಲಿತರ ಪಾಲಿನ ಆಶಾಕಿರಣ ಈ ಮೈಸೂರಿನ ಧೀಮಂತ ರಾಜಕಾರಣಿ

Birthday tribute to d devaraj urs. Best chief minister of Karnataka ever had. We selute him, for his brilliant work